ನಿಖಿಲ್ ನ ಆಯ್ಕೆ ಮಾಡಿದ್ಯಾಕೆ ಲೈಕಾ ಸಂಸ್ಥೆ
Posted date: 22 Tue, Aug 2023 09:51:32 AM
ಯುವರಾಜನ ಮಾಸ್ ಲುಕ್ ಹಾಗೂ ಸ್ಟಂಟ್ಸ್ ಗೆ ಮನಸೋತ ಬಿಗ್ ಪ್ರೊಡಕ್ಷನ್ ಹೌಸ್ ಎರಡು ವರ್ಷದ ಬಳಿಕ ಸಿನಿಮಾರಂಗದ ಅಖಾಡಕ್ಕಿಳಿದ ಯುವರಾಜ ನಿಖಿಲ್ ಕುಮಾರ್ ರೈಡರ್ ಚಿತ್ರದ ನಂತ್ರ ಮತ್ತೆ ಕ್ಯಾಮೆರಾ ಮುಂದೆ ನಿಖಿಲ್ ಎಂಟ್ರಿ 
ರಾಜಕೀಯದ ನಂತ್ರ ಮತ್ತೆ ಚಿತ್ರರಂಗದಲ್ಲಿ ಸಕ್ರೀಯರಾದ್ರು ನಿಖಿಲ್ ಪ್ಯಾನ್ ಇಂಡಿಯಾ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲಿದ್ದಾರೆ ಮಾಜಿ ಸಿಎಂ ಪುತ್ರ 
 
ನಿಖಿಲ್ ಗಾಗಿ ಕಾಲಿವುಡ್ ನ ಪ್ರಖ್ಯಾತ ನಿರ್ಮಾಣ ಸಂಸ್ಥೆ ಕನ್ನಡಕ್ಕೆ ಎಂಟ್ರಿ  ನಿಖಿಲ್ ಜೊತೆ ಸಿನಿಮಾ ಮಾಡಲು ನಾಲ್ಕು ವರ್ಷ ಕಾದ ಲೈಕಾ ಸಂಸ್ಥೆ  ಸೀತಾ ರಾಮ ಕಲ್ಯಾಣ ಸಿನಿಮಾ ನೋಡಿ ಇಂಪ್ರೆಸ್ ಆಗಿದ್ದ ಲೈಕಾ ಸಂಸ್ಥೆ ಮಾಲೀಕರಾದ ಶುಭಾಷ್ ಕರಣ್ 
ಇದೀಗ ಲೈಕಾ ಸಂಸ್ಥೆಗೆ ನಿಖಿಲ್ ಜೊತೆ ಸಿನಿಮಾ ಮಾಡೋ ಅವಕಾಶ ಕೂಡಿ ಬಂದಿದೆ..
 
ಇದೇ ತಿಂಗಳ 23 ರಂದು ನಿಖಿಲ್ ಕುಮಾರ್ ಹೊಸ ಸಿನಿಮಾ ಮಹೂರ್ತ ನಡೆಯಲಿದೆ ಬೆಂಗಳೂರಿನಲ್ಲೇ ನಡೆಯಲಿದೆ ಲೈಕಾ ನಿರ್ಮಾಣದ ಮೊದಲ ಕನ್ನಡ ಸಿನಿಮಾದ ಮುಹೂರ್ತ ಇದೇ ಮೊದಲ ಬಾರಿಗೆ ಭಾರತದ ದೊಡ್ಡ ಸಿನಿಮಾ ನಿರ್ಮಾಣ ಸಂಸ್ಥೆ ಕನ್ನಡ ನಾಯಕ ನಟನ ಚಿತ್ರಕ್ಕೆ ದೊಡ್ಡಮಟ್ಟದಲ್ಲಿ ಬಂಡವಾಳ ಹೂಡುತ್ತಿದೆ...
ನಿಖಿಲ್ ಕೆರಿಯರ್ ನಲ್ಲೇ ಬಿಗ್ ಬಜೆಟ್ ಸಿನಿಮಾ ಇದಾಗಲಿದೆ..
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed